Karnataka State Commission for Protection of Child Rights

Government of Karnataka

‌Aparna M Kolla

Home

1

ಹೆಸರು (ಪೂರ್ಣ ಹೆಸರು)

:

ಶ್ರೀಮತಿ.  ಅಪರ್ಣಾ. ಎಮ್‌ .ಕೊಳ್ಳಾ

2

ಜನ್ಮ ದಿನಾಂಕ

:

06-04-1976

3

ಜಾತಿ

:

ಲಿಂಗಾಯತ

4

ಮೊಬೈಲ್‌ ದೂರವಾಣಿ ಸಂಖ್ಯೆ

:

94490-27801

5

ಇ-ಮೇಲ್‌ ವಿಳಾಸ

:

aparna.kscpcr@gmail.com

6

ವಿದ್ಯಾರ್ಹತೆ

:

ಎಂ.ಎಸ್ಸಿ., ಎಂ.ಎಸ್.ಡಬ್ಲ್ಯೂ., ಎಂ. ಫಿಲ್.‌, ಪಿ.ಜಿ. ಡಿಪ್ಲೋಮ್‌ ಇನ್‌ ಎನ್.ಜಿ.ಒ. ಮ್ಯಾನೇಜ್‌ಮೆಂಟ್.

7

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹುದ್ದೆ ಮತ್ತು ಸ್ಥಳದ ವಿವರ

:

ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, 4ನೇ ಮಹಡಿ, ಕೃಷಿ ಭವನ, ಹಡ್ಸನ್‌ ವೃತ್ತ, ಬೆಂಗಳೂರು- 560001

8

ಸೇವಾ ಅನುಭವ

:

1.   ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸದಸ್ಯರಾಗಿ 2016ನೇ ಸಾಲಿನಿಂದ 2019ರವರೆಗೆ ಸೇವೆ ಸಲ್ಲಿಸಲಾಗಿದೆ.

2.  ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಸಮಿತಿಯಲ್ಲಿ 2017-2019ರವರೆಗೆ ಕಾರ್ಯನಿರ್ವಹಿಸಲಾಗಿದೆ.

3.  ರಾಜ್ಯದಲ್ಲಿ ಬಾಲ್ಯನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲಾಗಿದೆ.

4.  ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಕಲಬುರಗಿಯಲ್ಲಿ 2003-2006ರವರೆಗೆ ಕಾರ್ಯನಿರ್ವಹಣೆ.

5.  ಸದಸ್ಯರು, ಜಿಲ್ಲಾ ಎನ್.ಜಿ.ಒ., ಒಕ್ಕೂಟ, ಕಲಬುರಗಿ

6.  ಸದಸ್ಯರು,  ಕಾರಗೃಹ ಸಲಹಾ ಸಮಿತಿ, ಕಲಬುರಗಿ

7.  ಸೆಕ್ರೆಟರಿ ಆಫಿಸರ್ಸ್ ಫ್ಯಾಮಿಲಿ ಲೇಡಿಸ್‌ ಕ್ಲಬ್‌, ಕಲಬುರಗಿ

8.  ಸಲಹೆಗಾರರು, ಸಮಾಜ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರ

9.  ನಿರ್ದೇಶಕರು, ಪ್ಯಾನ್‌ ಇಂಡಿಯಾ ನೆಟ್‌ ವರ್ಕ್‌ ನಲ್ಲಿ 7 ವರ್ಷ ಸೇವೆ ಸಲ್ಲಿಸಲಾಗಿದೆ.

10.  ಇದರ ಜೊತೆಗೆ ಹೈದ್ರಾಬಾದ್‌ ಕರ್ನಾಟಕದ Advanced Learning  ಕೇಂದ್ರದಲ್ಲಿ (HKCAL) 20 ವರ್ಷಗಳ ಕಾಲ ಸೇವೆ ಸಲ್ಲಿಸಲಾಗಿದೆ.

×
ABOUT DULT ORGANISATIONAL STRUCTURE PROJECTS