ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕರ್ನಾಟಕ ಸರ್ಕಾರ

ವೆಂಕಟೇಶ್

Home

1

ಹೆಸರು (ಪೂರ್ಣ ಹೆಸರು)

:

ವೆಂಕಟೇಶ

2

ಜನ್ಮ ದಿನಾಂಕ

:

01-06-1971

3

ಜಾತಿ

:

ಪರಿಶಿಷ್ಟ ಜಾತಿ (ಆದಿ ಕರ್ನಾಟಕ)

4

ಮೊಬೈಲ್‌ ದೂರವಾಣಿ ಸಂಖ್ಯೆ

:

99725-99563

5

ಇ-ಮೇಲ್‌ ವಿಳಾಸ

:

 venkateshkscpcr@gmail.com

6

ವಿದ್ಯಾರ್ಹತೆ

:

ಎಂ.ಎ. (ಸಮಾಜ ಶಾಸ್ತ್ರ)

7

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹುದ್ದೆ ಮತ್ತು ಸ್ಥಳದ ವಿವರ

:

ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, 4ನೇ ಮಹಡಿ, ಕೃಷಿ ಭವನ, ಹಡ್ಸನ್‌ ವೃತ್ತ, ಬೆಂಗಳೂರು- 560001

8

ಸೇವಾ ಅನುಭವ

:

§  ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ತರಬೇತಿ, ಜಾಗೃತಿ, ಆಂದೋಲನ, ಸಮಾವೇಶಗಳು ಹಾಘೂ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣ ಮತ್ತು ಪೋಷಣೆಗಾಗಿ  RLHP ಸಂಸ್ಥೆ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 5 ವರ್ಷಗಳ ಸೇವೆ ಸಲ್ಲಿಸಲಾಗಿದೆ.

§  ಬಾಲ್ಯನ್ಯಾಯ (ಪೋ &ರ) ಕಾಯ್ದೆಯಡಿ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಅ‍ಧ್ಯಕ್ಷರು ಮತ್ತು ಸದಸ್ಯರಾಗಿ 2 ಅವಧಿಯ 7 ವರ್ಷಗಳ ಕಾಲ ಸೇವೆ ಸಲ್ಲಿಸಲಾಗಿದೆ.

§  ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಮೈಸೂರು ಜಿಲ್ಲೆಯಲ್ಲಿ 2 ವರ್ಷಗಳ ಸೇವೆ ಸಲ್ಲಿಸಲಾಗಿದೆ.

§  ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯ ವಿವಾಹ ತಡೆಯಲು ಶ್ರಮಿಸಲಾಗಿದೆ.

§  ಸಂಕಷ್ಟದಲ್ಲಿರವು ಮಕ್ಕಳ ರಕ್ಷಣೆ ಮತ್ತು ಪೋಷಣೆ ಸೇವೆ

§  ವಿವಿಧ ಜಿಲ್ಲೆಗಳಲ್ಲಿ ಹಾಗೂ DIET, ATI, Child line NGO’s  ಆಯೋಜಿಸುವ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿರುತ್ತೇನೆ.

×
ABOUT DULT ORGANISATIONAL STRUCTURE PROJECTS