ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕರ್ನಾಟಕ ಸರ್ಕಾರ

ಡಾ. ತಿಪ್ಪೇಸ್ವಾಮಿ ಕೆ.ಟಿ

Home

1

ಹೆಸರು (ಪೂರ್ಣ ಹೆಸರು)

:

ಡಾ: ತಿಪ್ಪೇಸ್ವಾಮಿ. ಕೆ.ಟಿ.

2

ಜನ್ಮ ದಿನಾಂಕ

:

04-04-1986

3

ಜಾತಿ

:

ಕುಂಚಿಟಿಗ (3ಎ)

4

ಮೊಬೈಲ್‌ ದೂರವಾಣಿ ಸಂಖ್ಯೆ

:

98444-56208

5

ಇ-ಮೇಲ್‌ ವಿಳಾಸ

:

thippeswamykscpcr@gmail.com

6

ವಿದ್ಯಾರ್ಹತೆ

:

ಎಂ.ಎಸ್ಸಿ. ಮನೋವಿಜ್ಞಾನ, ಬೆಂಗಳೂರು ವಿ‍ಶ್ವವಿದ್ಯಾಲಯ, ಬೆಂಗಳೂರು.

ಪಿ.ಎಚ್ ಡಿ ಮನೋವಿಜ್ಞಾನ, ಕರ್ನಾಟಕ ವಿ‍ಶ್ವವಿದ್ಯಾಲಯ, ಧಾರವಾಡ.

7

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹುದ್ದೆ ಮತ್ತು ಸ್ಥಳದ ವಿವರ

:

ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, 4ನೇ ಮಹಡಿ, ಕೃಷಿ ಭವನ, ಹಡ್ಸನ್‌ ವೃತ್ತ, ಬೆಂಗಳೂರು- 560001

8

ಸೇವಾ ಅನುಭವ

:

1.   ಮಕ್ಕಳ ರಕ್ಷಣೆ: ಜಿಲ್ಲಾ ತನಿಖಾ ಸಮಿತಿ, ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ನಿಯಮಾವಳಿಗಳ ಕರಡು ರಚನೆ, ಪ್ರಕರಣ ದಾಖಲೆ ಮತ್ತು ಅನುಸರಣೆ.

2.  ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನೀತಿ, ಕಾನೂನು, ಕ್ರಿಯಾ ಯೋಜನೆ.

3.  ಮಕ್ಕಳ ಹಕ್ಕುಗಳ ಕುರಿತು ಶಿಕ್ಷಣ, ಮಾಹಿತಿ ಹಂಚಿಕೆ, ಸಾಹಿತ್ಯ, ತರಬೇತಿ, ಕಾರ್ಯಾಗಾರ.

4.  ಮಕ್ಕಳ ಹಕ್ಕುಗಳನ್ನು ಕುರಿತು ಪ್ರಚಾರ ಮತ್ತು ಆಂದೋಲನ.

5.  ಮಕ್ಕಳ ವಿಕಾಸಕ್ಕೆ ಸಂಬಂಧಿತ ಸಂಶೋಧನೆ.

6.  ಮಕ್ಕಳ ಹಕ್ಕುಗಳನ್ನು ಕುರಿತು ಸಾಹಿತ್ಯ ರಚೆನ (ಲೇಖನ, ಪ್ರಕರಣಾ‍ಧ್ಯಯನಗಳು, ವರದಿ, ಪುಸ್ತಕ, ಕತೆ, ಇತ್ಯಾದಿ)

7.  ಮಕ್ಕಳ ಹಕ್ಕುಗಳನ್ನು ಕುರಿತು ಪ್ರತಿಪಾದನೆ ಮತ್ತು ವಕೀಲಿ (advocacy)

×
ABOUT DULT ORGANISATIONAL STRUCTURE PROJECTS